ಜಾಹೀರಾತಿಗಾಗಿ ನಮ್ಮನ್ನು ಸಂಪರ್ಕಿಸಬಹುದು

ಕಲಬುರಗಿಯಲ್ಲಿ ಲಘು ಭೂಕಂಪ | light Earthquake in Kalaburagi

August 6, 2026 10:02 AM
ಕಲಬುರಗಿಯಲ್ಲಿ ಲಘು ಭೂಕಂಪ | light Earthquake in Kalaburagi
---Advertisement---

ಕಲಬುರಗಿ ಜು.9: ಕಲಬುರಗಿಯಲ್ಲಿ ಲಘು ಭೂಕಂಪ | (light Earthquake in Kalaburagi) ಸಂಭವಿಸಿದೆ. ಕಂಪನದ ಪ್ರಮಾಣ ಮತ್ತು ಪರಿಣಾಮಗಳ ಬಗ್ಗೆ ಪೂರ್ಣ ವರದಿ ಇಲ್ಲಿದೆ.

ಬಿಸಿಲೂರು ಕಲಬುರಗಿಯಲ್ಲಿ ಇಂದು ( July 9 -2026 ) ನಸುಕಿನಲ್ಲಿ ಲಘು ಪ್ರಕಾಣದ ಭೂಕಂಪನ ಸಂಭವಿಸಿದೆ. ಕಳೆದ ರಾತ್ರಿ ಕಲಬುರಗಿ ನಗರದ ವಿವಿಧೆಡೆ ಜನರಿಗೆ ಭೂಮಿ ಕಂಪಿಸಿದ ಅನುಭವಗಳಾಗಿವೆ.

ತಡರಾತ್ರಿ 1.30 ರ ಸುಮಾರಿಗೆ 4 ರಿಂದ 5 ಸೆಕೆಂಡ್ ಗಳ ಕಾಲ ಭೂಮಿ ಕಂಪನವಾಗಿರುವ ಅನುಭವವಾಗಿದೆ‌‌.
ಕಲಬುರಗಿ ನಗರದ ಹರಿಕೃಷ್ಣ ನಗರ, ಮಹಾವೀರ ನಗರ ಸೇರಿದಂತೆ ವಿವಿಧೆಡೆ ಭೂಮಿ ಕಂಪಿಸಿದೆ.

ಕಲಬುರಗಿಯಲ್ಲಿ ಲಘು ಭೂಕಂಪ | light Earthquake in Kalaburagi

ಕಂಪನದ ಅನುಭವವಾದಾಗ ಜನ ಗಾಬರಿಗೊಂಡಿದ್ದು ಭಯ ಭೀತರಾಗಿ ಮನೆಯಿಂದ ಹೊರಗೆ ಬಂದಿದ್ದಾರೆ. ಬಗ್ಗೆ ಜನರಿಂದ ಮಾಹಿತಿ ಲಭ್ಯವಾಗಿದೆ.

Read this also : ಬೆಳೆ ವಿಮೆ ನೋಂದಣಿಗೆ ಜುಲೈ 31 ಕೊನೆಯ ದಿನ | Crop insurance payment due in few days only

ಮನೆಯಲ್ಲಿನ ಪಾತ್ರೆ ಸಾಮಾನುಗಳು, ಅಲಮಾರ ಸೇರಿದಂತೆ ಹಲವು ವಸ್ತುಗಳು ಗಡಗಡ ನಡುಗಿರೋ ಅನುಭವವಾದ ಕಾರಣ ಜನ ಭಯಭೀತರಾಗಿ ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ.

WhatsApp

Join Now

Telegram

Join Now

Leave a Comment