ಜಾಹೀರಾತಿಗಾಗಿ ನಮ್ಮನ್ನು ಸಂಪರ್ಕಿಸಬಹುದು

Girl sucide in hostel | ಬಿಸಿಎಂ ಹಾಸ್ಟೇಲ್ ನಲ್ಲೇ ವಿದ್ಯಾರ್ಥಿನಿ ನೇಣಿಗೆ ಶರಣು

August 4, 2026 12:04 PM
Girl sucide in hostel
---Advertisement---

ಬಿಸಿಎಂ ಹಾಸ್ಟೇಲ್ ನಲ್ಲೇ ವಿದ್ಯಾರ್ಥಿನಿ ನೇಣಿಗೆ ಶರಣು | Girl sucide in hostel |

ಸೇಡಂ ಜೂ.24: ಬಿಸಿಎಂ ಹಾಸ್ಟೇಲ್ ನಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ನಡೆದಿದೆ. 19 ವರ್ಷದ ಚಂದ್ರೀಕಾ ಎನ್ನುವ ವಿದ್ಯಾರ್ಥಿನಿಯೇ ಆತ್ಮಹತ್ಯೆ ಮಾಡಿಕೊಂಡವಳು.

ಬಿಸಿಎಂ ಹಾಸ್ಟೇಲ್ ನಲ್ಲೇ ವಿದ್ಯಾರ್ಥಿನಿ ನೇಣಿಗೆ ಶರಣು | Girl sucide in hostel

ಸೇಡಂ ತಾಲೂಕಿನ ಚಂದ್ರಿಕಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿದ್ದವಳು. ಸೇಡಂ ಪಟ್ಟಣದ ಬಿಸಿಎಂ ಹಾಸ್ಟೇಲ್ ನಲ್ಲಿ ವಾಸವಾಗಿದ್ದಳು. ಆದ್ರೆ ಗೆಳತಿಯರಾರೂ ಇಲ್ಲದೇ ವೇಳೆ ಏಕಾ ಏಕಿ ತನ್ನ ಕೋಣೆಯ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿಷಯ ಗೊತ್ತಾಗಿ ಹಾಸ್ಟೇಲ್ ನ ಇತರೇ ವಿದ್ಯಾರ್ಥಿನಿಯರು ಭಯ ಭೀತರಾಗಿದ್ದಾರೆ. ಸ್ಥಳಕ್ಕೆ ಸೇಡಂ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read this also : ಸತ್ತವರ ಹೆಸರಿಗೂ ಗ್ಯಾರೆಂಟಿ ಹಣ: ಗ್ಯಾರೆಂಟಿ ಅಕ್ರಮ ! ಅಕ್ರಮದ ಹಣ ವಸೂಲಿಗೆ ಮುಂದಾದ ಸರಕಾರ | Guarantee money in the name of the deceased

ಆರೋಗ್ಯ ವಿಚಾರಕ್ಕಾಗಿ ತೀವ್ರ ನೊಂದಿದ್ದಳು. ಇದೇ ಆತ್ಮಹತ್ಯೆ ಗೆ ಕಾರಣ ಎನ್ನಲಾಗಿದೆ. ಅದಾಗ್ಯೂ ಆತ್ಮಹತ್ಯೆಗೆ ನಿಖರ ಕಾರಣ ಏನು ಎನ್ನುವುದು ಮಾತ್ರ ಇನ್ನೂ ಗೊತ್ತಾಗಿಲ್ಲ.

WhatsApp

Join Now

Telegram

Join Now

Leave a Comment